Actor Yogesh

ಶೂನ್ಯಾ ನಿರ್ದೇಶನದ 'ರೋಸಿ' ಮೂಲಕ ಒರಟ ಖ್ಯಾತಿಯ ಪ್ರಶಾಂತ್ ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ
ಶೂನ್ಯಾ ನಿರ್ದೇಶನದ ಲೂಸ್ ಮಾದ ಯೋಗೀಶ್ ಅವರ 50ನೇ ಚಿತ್ರ ರೋಸಿ ಸಿನಿಮಾ ಸದ್ಯ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ಸ್ಯಾಂಡಿ ಮತ್ತು ಶ್ರೀನಗರ ಕಿಟ್ಟಿ ನಟಿಸಿದ್ದು, ಇದೀಗ ಒರಟ ಐ ಲವ್ ಯೂ ಖ್ಯಾತಿಯ ಪ್ರಶಾಂತ್ ಚಿತ್ರತಂಡ ಸೇರಿಕೊಂಡಿದ್ದಾರೆ.

ನಟ ಯೋಗೇಶ್ ಹೋಮ್ ಬ್ಯಾನರ್ ಅಡಿಯಲ್ಲಿ 'ಕಂಸ' ಮೊದಲ ಚಿತ್ರ ನಿರ್ಮಾಣ
ದುನಿಯಾ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿ ಯೋಗಿ ಎಂದೇ ಹೆಸರಾಗಿರುವ, ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಇಮೇಜ್ ಹೊಂದಿರುವ ನಟ ಯೋಗೇಶ್, ತನ್ನ ಪುತ್ರಿ ಶ್ರಿನಿಕಾ ಹೆಸರಿನಡಿಯಲ್ಲಿ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಲು ನಿರ್ಧರಿಸಿದ್ದಾರೆ.

ನನಗೂ ರಾಗಿಣಿಗೂ ಸಂಪರ್ಕವಿಲ್ಲ, ರಾಗಿಣಿ ಬಗ್ಗೆ ಐಎಸ್‍ಡಿ ನನ್ನನ್ನು ಪ್ರಶ್ನಿಸಿಲ್ಲ: ನಟ ಯೋಗೀಶ್
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್‍ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್ ಅಲಿಯಾಸ್ ಲೂಸ್ ಮಾದಾ, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.

