ದೇಶಟಿವಿಕೆ ಜತೆ ಮೈತ್ರಿ ಮಾಡಿಕೊಳ್ಳಿ, ತಮಿಳುನಾಡಿನಲ್ಲಿ 'ಹಳೆ ವೈಭವ ಮರುಕಳಿಸುತ್ತದೆ': ಕಾಂಗ್ರೆಸ್ಗೆ ನಟ ವಿಜಯ್ ತಂದೆ ಆಗ್ರಹ
ಇಂದು ತಿರುವರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ, ಕಾಂಗ್ರೆಸ್ಗೆ ಬೆಂಬಲ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ಬಹಿರಂಗಪಡಿಸಿದರು.