Actor Shekhar Suman

'ಡಬಲ್ ಇಂಜಿನ್' ಸರ್ಕಾರ ನಡೆಸಲು ಸಾಧ್ಯವಾಗದಿರುವಾಗ ಅಮೀರ್ ಖಾನ್ ಟ್ರಿಪಲ್ ಇಂಜಿನ್ ಓಡಿಸುತ್ತಿದ್ದಾರೆ': 3ನೇ ಮದುವೆ ಬಗ್ಗೆ ಶೇಖರ್ ಸುಮನ್
'ರಾಜಕಾರಣಿಗಳು ಅವರಿಂದ ಕಲಿಯಬೇಕು. ರಾಜಕಾರಣಿಗಳಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆಂದು ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ವ್ಯಕ್ತಿಯಿಂದ ಮೈತ್ರಿ ಮಾಡಿಕೊಳ್ಳುವ ಕಲೆಯನ್ನು ಅವರು ಕಲಿಯಬೇಕು' ಎಂದರು.

ಕಾಂಗ್ರೆಸ್ನ ಮಾಜಿ ನಾಯಕಿ ರಾಧಿಕಾ ಖೇರಾ, ನಟ ಶೇಖರ್ ಸುಮನ್ ಬಿಜೆಪಿ ಸೇರ್ಪಡೆ
ಲೋಕಸಭೆ ಚುನಾವಣೆಯ ನಡುವೆಯೇ ಕಾಂಗ್ರೆಸ್ನ ಮಾಜಿ ನಾಯಕಿ ರಾಧಿಕಾ ಖೇರಾ ಮತ್ತು ನಟ ಶೇಖರ್ ಸುಮನ್ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು.

