Actor Salman Khan

ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! Video
ದೇಶ

ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! Video

ನೂಕು ನುಗ್ಗಲಿನ ವೇಳೆ ಅವರ ಕಾರು ಅಭಿಮಾನಿಯೊಬ್ಬರ ಮೇಲೆ ಹರಿದಿದ್ದಕ್ಕೆ ತಾಳ್ಮೆ ಕಳೆದುಕೊಂಡ ಸಲ್ಮಾನ್ ಖಾನ್, ತನ್ನ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಬೈದಿರುವ ಘಟನೆ ನಡೆದಿದೆ.

ನಾನು ಸಾಯುವವರೆಗೂ ಮುಂದೆ ಬರಲು ಸಲ್ಮಾನ್ ಖಾನ್ ನನ್ನನ್ನು ಬಿಡಲ್ಲ: Ex-Girlfriend ಸೋಮಿ ಅಲಿ ಶಾಕಿಂಗ್ ಹೇಳಿಕೆ!
ಬಾಲಿವುಡ್

ನಾನು ಸಾಯುವವರೆಗೂ ಮುಂದೆ ಬರಲು ಸಲ್ಮಾನ್ ಖಾನ್ ನನ್ನನ್ನು ಬಿಡಲ್ಲ: Ex-Girlfriend ಸೋಮಿ ಅಲಿ ಶಾಕಿಂಗ್ ಹೇಳಿಕೆ!

ಬಿಷ್ಣೋಯ್ ಸಮುದಾಯದ ದೇವಾಲಯಕ್ಕೆ ಭೇಟಿ ನೀಡಿ, ನಡೆದ ಘಟನೆಗಾಗಿ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಅವರು ಕ್ಷಮೆ ಕೋರಿದರೆ ಎಲ್ಲವೂ ಬಗೆಹರಿಯುತ್ತದೆ ಅಂದುಕೊಂಡಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ ಎಂದು ಅವರು ಹೇಳಿದರು.

ನಟ ರಣವೀರ್‌ ಸಿಂಗ್‌ ಬಳಿಕ ಸಲ್ಮಾನ್‌ ಖಾನ್ ಬಾಮೈದ ಆಯುಷ್‌ಗೂ ಬಿಷ್ಣೋಯಿ ಗ್ಯಾಂಗ್‌ ಜೀವ ಬೆದರಿಕೆ
ದೇಶ

ನಟ ರಣವೀರ್‌ ಸಿಂಗ್‌ ಬಳಿಕ ಸಲ್ಮಾನ್‌ ಖಾನ್ ಬಾಮೈದ ಆಯುಷ್‌ಗೂ ಬಿಷ್ಣೋಯಿ ಗ್ಯಾಂಗ್‌ ಜೀವ ಬೆದರಿಕೆ

ಆಯುಷ್‌ಗೆ ಬೆದರಿಕೆ ಸಂದೇಶ ಕಳುಹಿಸಿದವರು ನಟ ಹಾಗೂ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರೆಂದು ಹೇಳಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

'ನಮ್ಮ ಕುಟುಂಬ ಗೋಮಾಂಸ ತಿನ್ನುವುದಿಲ್ಲ': ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್
ಬಾಲಿವುಡ್

'ನಮ್ಮ ಕುಟುಂಬ ಗೋಮಾಂಸ ತಿನ್ನುವುದಿಲ್ಲ': ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್

ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳ ಪ್ರಕಾರ, ಗೋಮಾಂಸ ನಿಷೇಧಿಸಲಾಗಿದೆ ಮತ್ತು ಹಸುವಿನ ಹಾಲು ತಾಯಿಯ ಹಾಲಿಗೆ ಬದಲಿಯಾಗಿದೆ ಎಂದು ಅವರು ಹೇಳಿದರು.

'ಸಲ್ಮಾನ್ ಖಾನೇ, ನನ್ನನ್ನು ಕರೆದಿದ್ರು': ಮನೆಗೆ ನುಗ್ಗಲು ಯತ್ನಿಸಿದ ಯುವತಿ ಹೇಳಿಕೆ ಸಂಚಲನ!
ದೇಶ

'ಸಲ್ಮಾನ್ ಖಾನೇ, ನನ್ನನ್ನು ಕರೆದಿದ್ರು': ಮನೆಗೆ ನುಗ್ಗಲು ಯತ್ನಿಸಿದ ಯುವತಿ ಹೇಳಿಕೆ ಸಂಚಲನ!

ಪೊಲೀಸ್ ವಿಚಾರಣೆ ವೇಳೆ ಆಕೆ, ಸುಮಾರು ಆರು ತಿಂಗಳು ಗಳಿಂದ ಸಲ್ಮಾನ್ ಖಾನ್ ನನಗೆ ಚೆನ್ನಾಗಿ ಗೊತ್ತು. ಅವರೇ ನನ್ನನ್ನು ಕರೆದಿದ್ರು. ಅವರ ಮನೆಗೆ ಮನೆ ಬಳಿ ತೆರಳಿ, ಅಪಾರ್ಟ್ ಮೆಂಟ್ ಬಾಗಿಲು ಬಡಿದಾಗ, ಅವರ ಕುಟುಂಬ ಸದಸ್ಯರೊಬ್ಬರು ಉತ್ತರಿಸಿದ್ದಾಗಿ ಆಕೆ ಆರೋಪಿಸಿದ್ದಾರೆ.

ಪಹಲ್ಗಾಮ್ ದಾಳಿ ಎಫೆಕ್ಟ್: ಯುಕೆ ಪ್ರವಾಸ ಮುಂದೂಡಿದ ಸಲ್ಮಾನ್ ಖಾನ್
ಬಾಲಿವುಡ್

ಪಹಲ್ಗಾಮ್ ದಾಳಿ ಎಫೆಕ್ಟ್: ಯುಕೆ ಪ್ರವಾಸ ಮುಂದೂಡಿದ ಸಲ್ಮಾನ್ ಖಾನ್

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿರುವ ಸಲ್ಮಾನ್ ಖಾನ್, "ಈ ದುಃಖದ ಸಮಯದಲ್ಲಿ ಯುಕೆ ಪ್ರವಾಸ ಮುಂದೂಡುವುದೇ ಸರಿ" ಎಂದು ಹೇಳಿದ್ದಾರೆ.

'ಈಗಾಗಲೇ ಹಲವು ಎದುರಿಸಿದ್ದೇವೆ': 'ಸಿಕಂದರ್' ಸುತ್ತ ವಿವಾದಗಳು ಬೇಡ ಎಂದ ಸಲ್ಮಾನ್ ಖಾನ್!
ಬಾಲಿವುಡ್

'ಈಗಾಗಲೇ ಹಲವು ಎದುರಿಸಿದ್ದೇವೆ': 'ಸಿಕಂದರ್' ಸುತ್ತ ವಿವಾದಗಳು ಬೇಡ ಎಂದ ಸಲ್ಮಾನ್ ಖಾನ್!

ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್, ಅಂಜಿನಿ ಧವನ್ ಮತ್ತು ಜತಿನ್ ಸರ್ನಾ ಕೂಡ ನಟಿಸಿದ್ದಾರೆ.

ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾದ ಕಿಶೋರ್; 'ಸಿಕಂದರ್' ಬಗ್ಗೆ ಹೇಳಿದ್ದೇನು?
ಬಾಲಿವುಡ್

ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾದ ಕಿಶೋರ್; 'ಸಿಕಂದರ್' ಬಗ್ಗೆ ಹೇಳಿದ್ದೇನು?

ಬಾಲಿವುಡ್‌ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಈದ್‌ಗೆ ಬಿಡುಗಡೆಯಾಗಲಿದೆ.

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಬಿಡುಗಡೆಗೆ ದಿನಾಂಕ ನಿಗದಿ
ಬಾಲಿವುಡ್

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಬಿಡುಗಡೆಗೆ ದಿನಾಂಕ ನಿಗದಿ

ಈ ಚಿತ್ರವನ್ನು ಗಜನಿ ಮತ್ತು ತುಪ್ಪಕ್ಕಿಯಂತಹ ತಮಿಳು ಮತ್ತು ಹಿಂದಿ ಬ್ಲಾಕ್‌ಬಸ್ಟರ್‌ಗಳಿಗೆ ಹೆಸರುವಾಸಿಯಾದ ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ.