Actor Prem
ನಿರಂಜನ್ ಸುಧೀಂದ್ರ ನಟನೆಯ 'ಸ್ಪಾರ್ಕ್' ಬಿಡುಗಡೆಗೆ ಸಿದ್ಧ; ಮೊದಲ ಬಾರಿಗೆ ನಟ ಪ್ರೇಮ್ ಖಳನಾಯಕ ಪಾತ್ರ!
'ಸ್ಪಾರ್ಕ್' (Spark) ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿರುವ ಪ್ರೇಮ್, ನಿರಂಜನ್ ಅವರನ್ನು ಚಿತ್ರರಂಗದ ಭರವಸೆಯ ಯುವ ನಟರಲ್ಲಿ ಒಬ್ಬರು ಎಂದು ಬಣ್ಣಿಸಿದರು.

'ಫ್ಲಾಪ್ ಸಾಂಗಿದು, ದಯವಿಟ್ಟು ನಿಲ್ಲಿಸಿ': ನೆನಪಿರಲಿ ಪ್ರೇಮ್ಗೆ ನಾದಬ್ರಹ್ಮ ಹಂಸಲೇಖ ಹೀಗೆ ಹೇಳಿದ್ಯಾಕೆ ಗೊತ್ತಾ?
ಸೀನ್ಗೂ, ಟ್ಯೂನ್ಗೂ, ಲಿರಿಕ್ಸ್ಗೂ ಹೊಂದಾಣಿಕೆಯೇ ಇಲ್ಲ. ಫ್ಲಾಪ್ ಸಾಂಗಿದು, ದಯವಿಟ್ಟು ನಿಲ್ಲಿಸಿ, ನೆನಪಿರಲಿ, ಪ್ರೀತಿಯ ಪ್ರೇಮ್’ ಎಂದು ಹಂಸಲೇಖ ಹೇಳಿದ್ದಾರೆ.

Watch | 'ಸರ್ಸೇ ಸೆರಗ ಸರ್ಸೆ' ಹಾಡಿನ ವಿವಾದ: NCW ವಿಚಾರಣೆಗೆ ಸಂಜಯ್ ದತ್ ಹಾಜರು

ಕಾವೇರಿ ನಮ್ಮದು, ಕರ್ನಾಟಕಕ್ಕೆ ನ್ಯಾಯ ಕೊಡಿ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್!
ಕಾವೇರಿ ನೀರಿನ ಹೋರಾಟ ಕುರಿತು ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

