Actor Prabhas
'ಫೌಜಿ'ಯಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡುವುದು ವೃತ್ತಿಜೀವನದ ಪ್ರಮುಖ ಘಟ್ಟ: ಚೈತ್ರಾ ಜೆ ಆಚಾರ್
ಕನ್ನಡ ಚಿತ್ರರಂಗದಲ್ಲಿಯೂ ಚೈತ್ರಾ ಅವರು 'ಮಾರ್ನಮಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದು, ಇದು ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಘಾಟಿ ಟ್ರೇಲರ್ ಬಿಡುಗಡೆ: 'ಸ್ವೀಟಿ' ಅನುಷ್ಕಾ ಶೆಟ್ಟಿ ನಟನೆಗೆ ನಟ ಪ್ರಭಾಸ್ ಮೆಚ್ಚುಗೆ
ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದ್ದು, ನಟಿ ಅನುಷ್ಕಾ ಶೆಟ್ಟಿ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗೆ 'ಬಾಹುಬಲಿ' ಚಿತ್ರದ ಸಹನಟ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಕೊನೆಗೂ ಲೈಫ್ಗೆ ಯಾರೋ ವಿಶೇಷವಾದ ವ್ಯಕ್ತಿ ಬರ್ತಿದ್ದಾರೆ": ನಟ ಪ್ರಭಾಸ್ ಪೋಸ್ಟ್ ವೈರಲ್
ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಈ ಹಿಂದೆ ಹಲವು ಬಾರಿ ಡಾರ್ಲಿಂಗ್ ಮದುವೆ ಬಗ್ಗೆ ಗುಸು ಗುಸು ಕೇಳಿಬಂದಿತ್ತು. ನಟಿ ಅನುಷ್ಕಾ ಶೆಟ್ಟಿ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ...

ಬಾಹುಬಲಿ ನಟ ಪ್ರಭಾಸ್ ಚಿಕ್ಕಪ್ಪ, ಟಾಲಿವುಡ್ನ ರೆಬೆಲ್ಸ್ಟಾರ್ ಕೃಷ್ಣಂರಾಜು ನಿಧನ
ಟಾಲಿವುಡ್ನ ರೆಬೆಲ್ಸ್ಟಾರ್ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಕೃಷ್ಣಂರಾಜು ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

