Actor Nagarjuna
ಬಿಗ್ ಬಾಸ್ ತೆಲುಗು ಸೀಸನ್ 9: ಫೈನಲ್ ತಲುಪಿದ ಕನ್ನಡದ ನಟಿ ಸಂಜನಾ ಗಲ್ರಾನಿ, ತನುಜಾ ಪುಟ್ಟಸ್ವಾಮಿ!
ಈ ಸ್ಪರ್ಧೆಯಲ್ಲಿ ಕಲ್ಯಾಣ್ ಪಡಾಳ, ನಂದೂರಿ ಎಮ್ಯಾನುಯೆಲ್ ಮತ್ತು ಉಪ್ಪಲ್ ಪವನ್ ಕುಮಾರ್ ಕೂಡ ಸೇರಿದ್ದಾರೆ.

ನಾಗಾರ್ಜುನ ನಟನೆಯ 'ಶಿವ' ಚಿತ್ರ ನವೆಂಬರ್‌ನಲ್ಲಿ ರೀ-ರಿಲೀಸ್
ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದಾರೆ ಮತ್ತು ನಾಗಾರ್ಜುನ ಅವರಿಗೆ ಒಂದು ದೊಡ್ಡ ತಿರುವು ನೀಡಿತ್ತು.

ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ: ತೆಲಂಗಾಣ ಸಚಿವೆ ವಿರುದ್ಧ ಕೇಸ್ ದಾಖಲಿಸಿದ ನಾಗಾರ್ಜುನ
ನಟ ನಾಗ ಚೈತನ್ಯ ಅವರು ದೂರಿನ ಪ್ರತಿಯನ್ನು ತಮ್ಮ ಸಾಮಾಜಿಕ ಮಾಧ್ಯಮ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿ ಲಕ್ಷದ್ವೀಪಕ್ಕೆ ನಾಗಾರ್ಜುನ ಪ್ರಯಾಣ: ನಾನು ಯಾರಿಗೂ ಹೆದರಲ್ಲ ಎಂದ ನಟ!
ದಕ್ಷಿಣ ನಟ ನಾಗಾರ್ಜುನ ಜನವರಿ 17 ರಂದು ಮಾಲ್ಡೀವ್ಸ್‌ಗೆ ಹೋಗಬೇಕಿತ್ತು. ಈಗ ಅವರು ತಮ್ಮ ಯೋಜನೆಯನ್ನು ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದ ವಿವಾದದ ನಂತರ ಇದೀಗ ಲಕ್ಷದ್ವೀಪಕ್ಕೆ ಹೋಗಲಿದ್ದಾರೆ.

