Actor Komal

ನಡು ರಸ್ತೆಯಲ್ಲೇ ಹಲ್ಲೆ; ಪ್ರಕರಣದ ಕುರಿತು ನಟ ಕೋಮಲ್ ಹೇಳಿದ್ದೇನು?
ನಾನು ಸಿನಿಮಾ ಮಾಡುವುದೇ ತಪ್ಪಾ? ಯಾರು? ಯಾವ ಉದ್ದೇಶಕ್ಕೆ ಹಲ್ಲೆ ಮಾಡಿದರೆಂಬುದು ಗೊತ್ತಿಲ್ಲ

ಕಾರು ಅಡ್ಡಗಟ್ಟಿ ನಟ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ
ಅಪರಿಚಿತ ವ್ಯಕ್ತಿಯೊಬ್ಬ ಸ್ಯಾಂಡಲ್ ವುಡ್ ನಟ ಕೋಮಲ್ ಅವರ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಮಲ್ಲೇಶ್ವರಂನ ಸಂಪಿಗೆ ಚಿತ್ರಮಂದಿರದ ರೈಲ್ವೇ ಕೆಳ ಸೇತುವೆ ಬಳಿ ನಡೆದಿದೆ.

