Actor Dhananjay

ಗೌರಿ-ಗಣೇಶ ಹಬ್ಬದಂದು ಮಗನಿಗೆ ಹೆಸರಿಟ್ಟ ನಟ ಡಾಲಿ ಧನಂಜಯ್ ದಂಪತಿ!
ಶಿವಕಾರ್ತಿಕೇಯನ್ ನಟನೆಯ ತಮಿಳಿನ 'ಪರಾಶಕ್ತಿ'ಯಲ್ಲಿ ನನ್ನ ಪಾತ್ರ ಶಾರ್ಟ್, ಆದರೆ ಪ್ರಭಾವಶಾಲಿ: ಡಾಲಿ ಧನಂಜಯ್
ಶಿವಕಾರ್ತಿಕೇಯನ್ 'ಚಿತ್ರರಂಗಕ್ಕೆ ಗಾಡ್‌ಫಾದರ್ ಇಲ್ಲದೆ ಬಂದು ತನ್ನದೇ ಆದ ಹಾದಿಯನ್ನು ನಿರ್ಮಿಸಿಕೊಂಡ ವ್ಯಕ್ತಿ' ಎಂದರು.

'666 ಆಪರೇಷನ್ ಡ್ರೀಮ್ ಥಿಯೇಟರ್': ಕಂಠೀರವ ಸ್ಟುಡಿಯೋದಲ್ಲಿ 100 ದಿನ ಚಿತ್ರೀಕರಣ ಪೂರ್ಣಗೊಳಿಸಿದ ಶಿವಣ್ಣ, ಧನಂಜಯ್
ಇತ್ತೀಚೆಗಷ್ಟೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಇಬ್ಬರು ತಾರೆಗಳು ಸೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ, ಚಿತ್ರತಂಡ ತನ್ನ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.
'666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದ ಪೋಸ್ಟರ್ ರಿಲೀಸ್; ರೆಟ್ರೋ ಲುಕ್‌ನಲ್ಲಿ ನಟ ಧನಂಜಯ್!
ಟಗರು ಮತ್ತು ಭಜರಂಗಿ 2 ಚಿತ್ರಗಳ ನಂತರ, ಶಿವಣ್ಣ ಮತ್ತು ಧನಂಜಯ್ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟ ಡಾಲಿ ಧನಂಜಯ್!
'ವಿದ್ಯಾಪತಿ' ಚಿತ್ರದಲ್ಲಿ ನಾಗಭೂಷಣ ಅವರ ಜೊತೆಗೆ ಉಪಾಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

'ಕೋಟಿ' ಚಿತ್ರಕ್ಕೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್ ಹೊಸ ಚೈತನ್ಯ ತುಂಬಿದ್ದಾರೆ: ನಿರ್ದೇಶಕ ಪರಮ್
ನಟ ಧನಂಜಯ್ ಕೋಟಿ ಚಿತ್ರದಲ್ಲಿ ಒಬ್ಬ ಸಾಮಾನ್ಯ ಚಾಲಕನಾಗಿ ಕೋಟಿ ರೂಪಾಯಿ ಸಂಪಾದಿಸುವ ಅಸಾಧಾರಣ ಕನಸನ್ನು ಹೊಂದಿ ಪ್ರಯಾಣಿಸುತ್ತಾನೆ. ಕೋಟಿ ಸಂಪಾದಿಸಿ ತನ್ನ ಕುಟುಂಬವನ್ನು ಪೋಷಿಸಬೇಕು ಎಂಬುದು ನಾಯಕನ ದೊಡ್ಡ ಕನಸ್ಸಾಗಿದೆ.

ರೇಂಜ್ ರೋವರ್ ಕಾರು ಬಂದ್ರು ಟಿವಿಎಸ್ ಸ್ಕೂಟರ್ ಮರೆಯಲಿಲ್ಲ 'ಡಾಲಿ'!
ಬಡತನದಿಂದಲೇ ಬೆಳೆದು ಬಂದ ಧನಂಜಯ್ ಇತ್ತೀಚಿಗೆ ರೇಂಜ್ ರೋವರ್ ಕಾರನ್ನು ಖರೀದಿಸಿದ್ದು, ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ್ದಾರೆ. ಇದೇ ವೇಳೆ ಅಪ್ಪ ಕೊಡಿಸಿದ್ದ ಟಿವಿಎಸ್ ಸ್ಕೂಟರ್ ಗೂ ಪೂಜೆ ಮಾಡಿಸಿದ್ದಾರೆ

