ಪ್ರಮುಖ ನಟ, ದೂರದರ್ಶನದ "ರಾಮಾಯಣ" ಧಾರಾವಾಹಿಯಲ್ಲಿ ಆರ್ಯ ಸುಮಂತ್ ಪಾತ್ರದ ಮೂಲಕ ಹೆಸರು ವಾಸಿಯಾಗಿದ್ದ ಚಂದ್ರಶೇಖರ್ (98) ವಿಧಿವಶರಾಗಿದ್ದಾರೆ.