ಸಿನಿಮಾ ಸುದ್ದಿಯಶಸ್ಸು ಸಿಕ್ಕಾಗ ಎಲ್ಲರೂ ಜೊತೆಗಿರುತ್ತಾರೆ, ಸೋಲಿನಲ್ಲಿ ಒಂಟಿ: ನಟ ಬಿ.ಸಿ. ಪಾಟೀಲ್
ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ.ಪಾಟೀಲ್, ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರೂ ನಟರಾಗಿ ಜನಪ್ರಿಯರಾಗಿದ್ದಾರೆ. ಕೌರವ ಚಿತ್ರದಲ್ಲಿನ ತಮ್ಮ ಅಪ್ರತಿಮ ಪಾತ್ರಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ವೃತ್ತಿ ಮತ್ತು ನಟನೆ ಎರಡನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ