ರಾಜ್ಯಉದ್ಯಾನ ನಗರಿಯ ಸ್ವಚ್ಛತೆಗೆ ನಟ ಅನಿರುದ್ಧ ಫ್ಲ್ಯಾನ್ ಹೀಗಿದೆ ನೋಡಿ!
ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ನಾಡಿನ ಮನೆ ಮನೆ ಮಾತಾಗಿರುವ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ, ಕೇವಲ ತೆರೆಯ ಮೇಲೆ ಸಮಾಜಮುಖಿ ಕಾರ್ಯಗಳ ಬಗ್ಗೆ ಹೇಳುವುದು ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಇಂತಹ ಕಾರ್ಯಗಳಿಗೆ ಒತ್ತು ನೀಡುತ್ತಿದ್ದಾರೆ.