ಸಿನಿಮಾ ಸುದ್ದಿ'ಜಿಲ್ಲಾಧಿಕಾರಿ' ಚಿತ್ರಕ್ಕಾಗಿ ಮತ್ತೆ ಒಂದಾದ ನಟ ಆದಿತ್ಯ, ಓಂ ಪ್ರಕಾಶ್ ರಾವ್; ನಾಯಕಿಯಾಗಿ ರೂಪಾ ಸಿದ್ದಗಂಗಾ ಪದಾರ್ಪಣೆ!
ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಚಿತ್ರತಂಡವು ಈ ಚಿತ್ರದ ಕುರಿತಾದ ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.