ಸಿನಿಮಾ ಸುದ್ದಿದೀರ್ಘ ವಿರಾಮದ ನಂತರ ಯುವರತ್ನ ಮೂಲಕ ಮತ್ತೆ ನಟನೆಯತ್ತ ಪ್ರಕಾಶ್ ರಾಜ್
ಸಂತೋಷ್ ಆನಂದ್ ರಾಮು ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿಯನದ ಬಹುನಿರೀಕ್ಷಿತ 'ಯುವರತ್ನ' ಚಿತ್ರದ ಶೂಟಿಂಗ್ ರಾಜ್ಯದ ವಿವಿಧೆಡೆ ಬರದಿಂದ ಸಾಗಿದೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಕೂಡಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.