ದೇಶಪಂಜಾಬ್: ಕೊರೋನಾ ವೈರಸ್ ನಿಂದ ಲುಧಿಯಾನ ಎಸಿಪಿ ಅನಿಲ್ ಕೊಹ್ಲಿ ಸಾವು
ಇಷ್ಟುದಿನ ವೈದ್ಯಕೀಯ ಸಿಬ್ಬಂದಿ ಮತ್ತು ಜನ ಸಾಮಾನ್ಯರನ್ನು ಬಲಿ ಪಡೆಯುತ್ತಿದ್ದ ಮಹಾಮಾರಿ ಕೊರೋನಾ ವೈರಸ್ ಈಗ ಪೊಲೀಸ್ ಅಧಿಕಾರಿಯನ್ನೂ ಬಲಿ ಪಡೆದಿದ್ದು, ಲುಧಿಯಾನ ಸಹಾಯಕ ಪೊಲೀಸ್ ಆಯುಕ್ತರು(ಎಸಿಪಿ) ಕೊವಿಡ್-19 ನಿಂದ ಮೃತಪಟ್ಟಿದ್ದಾರೆ.