ದೇಶಮುಂಬೈ ಲೋಕಲ್ ರೈಲಿನಲ್ಲಿ ಬೆಲ್ಟ್ ನಿಂದ ಮಹಿಳೆಗೆ ಹಲ್ಲೆ, ಬೆದರಿಕೆ: ಮುಸ್ಲಿಂ ವ್ಯಕ್ತಿಯ ಬಂಧನ; Video
ಗೋರೆಗಾಂವ್ನಿಂದ ಸಿಎಸ್ಎಂಟಿ (CSMT) ಕಡೆಗೆ ಸಂಚರಿಸುತ್ತಿದ್ದ ಹಾರ್ಬರ್ ಲೈನ್ ಲೋಕಲ್ ರೈಲಿನಲ್ಲಿ ಇತ್ತೀಚಿಗೆ ಈ ಘಟನೆ ನಡೆದಿತ್ತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ರಿಜ್ವಾನ್ ಅನ್ಸಾರಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.