ಜಿಲ್ಲಾ ಸುದ್ದಿಕಳ್ಳತನ ಮಾಡಿದ್ದೇನೆ ಹುಡುಕಬೇಡಿ ಎಂದು ಸಂದೇಶ ಕಳುಹಿಸಿದ ಕಳ್ಳಿ
ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನದ ಸರ ಕದ್ದಿದ್ದಲ್ಲದೆ ಉದ್ಯೋಗ ಕೊಡಿಸಿದ ಕಂಪನಿ ಮಾಲೀಕರಿಗೆ `ಕಳ್ಳತನ ಮಾಡಿ ಹೋಗುತ್ತಿದ್ದೇನೆ. ಕೆಲಸಕ್ಕೆ ಸೇರುವಾಗ ಕೊಟ್ಟಿರುವ ದಾಖಲೆ ಪತ್ರ ನಕಲಿ. ನನ್ನನ್ನು ಹಿಡಿಯುವ ಪ್ರಯತ್ನ ಮಾಡಬೇಡಿ...