accidental firing

ಸಿನಿಮಾ ದೃಶ್ಯವಲ್ಲ, ನೈಜ ಘಟನೆ: ಪಿಸ್ತೂಲ್ ನಿಂದ ಎದೆಗೆ ಶೂಟ್ ಮಾಡಿಕೊಂಡು ಯುವಕ ಸಾವು; ವಿಡಿಯೊ ಮಾಡಿದ ಸಂಬಂಧಿ!
ದೇಶ

ಸಿನಿಮಾ ದೃಶ್ಯವಲ್ಲ, ನೈಜ ಘಟನೆ: ಪಿಸ್ತೂಲ್ ನಿಂದ ಎದೆಗೆ ಶೂಟ್ ಮಾಡಿಕೊಂಡು ಯುವಕ ಸಾವು; ವಿಡಿಯೊ ಮಾಡಿದ ಸಂಬಂಧಿ!

ವೈದ್ಯಕೀಯ ಕಾನೂನು ಪ್ರಕರಣದ ಮಾಹಿತಿ ವಸಂಧರ ಎಂಕ್ಲೇವ್‌ನ ಧರ್ಮಶೀಲ ಆಸ್ಪತ್ರೆಯಿಂದ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ 'ಆಕಸ್ಮಿಕ ಫೈರಿಂಗ್'ನಿಂದ ಕಾನ್‌ಸ್ಟೆಬಲ್ ಸಾವು
ದೇಶ

ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ 'ಆಕಸ್ಮಿಕ ಫೈರಿಂಗ್'ನಿಂದ ಕಾನ್‌ಸ್ಟೆಬಲ್ ಸಾವು

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಸಂಕೀರ್ಣದಲ್ಲಿ ನಿಯೋಜಿಸಲಾಗಿದ್ದ ಕಾನ್‌ಸ್ಟೆಬಲ್ ಒಬ್ಬರು ಅವರ ಬಳಿ ಇದ್ದ ರೈಫಲ್‌ ಆಕಸ್ಮಿಕವಾಗಿ ಫೈರ್ ಆಗಿ ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಬೆಳಗಾವಿ: ಆಕಸ್ಮಿಕ ಗುಂಡು ತಗುಲಿ ಜಾತ್ರೆಯಲ್ಲಿ ವ್ಯಕ್ತಿ ಸಾವು
ರಾಜ್ಯ

ಬೆಳಗಾವಿ: ಆಕಸ್ಮಿಕ ಗುಂಡು ತಗುಲಿ ಜಾತ್ರೆಯಲ್ಲಿ ವ್ಯಕ್ತಿ ಸಾವು

ಬೆಳಗಾವಿ: ಧವಳೇಶ್ವರ ಗ್ರಾಮದಲ್ಲಿ ನಡೆಯುತ್ತಿದ್ದ ರಂಗೇಶ್ವರ ಜಾತ್ರೆಯಲ್ಲಿ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.