Accdient

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಸ್ ಅಪಘಾತ: 10 ಮಂದಿ ಪ್ರಯಾಣಿಕರಿಗೆ ಗಾಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸ್ ವೊಂದು ಅಪಘಾತಕ್ಕೀಡಾಗಿ, 10 ಮಂದಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ.

ಕಾರಿಗೆ ಕಾರು ಡಿಕ್ಕಿ: ನಾಲ್ವರ ದುರ್ಮರಣ
ಸ್ವಿಫ್ಟ್ ಡಿಸೈರ್ ಕಾರೊಂದು ರಸ್ತೆಯ ಡಿವೈಡರ್ ಹಾರಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಯಂಟಗಾನಹಳ್ಳಿ ಬಳಿ ಸಂಭವಿಸಿದೆ.

ಬಸ್-ಕಾರು-ಟೆಂಪೋ ಸರಣಿ ಅಪಘಾತ: 13 ಜನರಿಗೆ ಗಾಯ
ಬಸ್, ಕಾರು ಹಾಗೂ ಟೆಂಪೋ ಸರಣಿ ಅಪಘಾತ ಸಂಭವಿಸಿ 13 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ, ಪಚ್ಚನಾಡಿಯ ಬೊಂಡೆಲ್ ರೈಲ್ವೇ ಹಳಿ ಬಳಿ ಶನಿವಾರ ರಾತ್ರಿ ನಡೆದಿದೆ...

ಲಾರಿ-ಬಸ್ ಡಿಕ್ಕಿ: 6 ಮುಂಬೈ ಪ್ರವಾಸಿಗರ ದುರ್ಮರಣ, 10 ಮಂದಿಗೆ ಗಾಯ
ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ರಾಜ್ಯದ ಪ್ರವಾಸಕ್ಕಾಗಿ ಬಂದಿದ್ದ ಮಹಾರಾಷ್ಟ್ರದ ಆರು ಮಂದಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಭದ್ರಾಪುರದಲ್ಲಿ...

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ನದಿಗೆ ಉರುಳಿಬಿದ್ದ ಮಿನಿ ಟ್ರಕ್, 21 ಸಾವು, 30 ಜನರಿಗೆ ಗಾಯ
ಮಿನಿ ಟ್ರಕ್ ವೊಂದು ನದಿಗೆ ಉರುಳಿಬಿದ್ದಿ ಪರಿಣಾಮ ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿ, 30ಕ್ಕೂ ಅಧಿಕ ಜನರಿಗೆ ಗಾಯವಾಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಅಮೆಲಿಯಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ...

ಲೂಧಿಯಾನ: ಮಗುವಿನ ಮೇಲೆ ಹರಿದ ಕಾರು: ಚಾಲಕನನ್ನು ಹತ್ಯೆಗೈದ ಉದ್ರಿಕ್ತ ಜನ
ಮಗುವಿನ ಮೇಲೆ ಕಾರು ಹರಿಸಿದ ವ್ಯಕ್ತಿಯೊಬ್ಬನನ್ನು ಉದ್ರಿಕ್ತ ಜನರು ಹೊಡೆದು ಸಾಯಿಸಿರುವ ಘಟನೆ ಲುಧಿಯಾನಾದಲ್ಲಿ ಶುಕ್ರವಾರ ನಡೆದಿದೆ...

