abusive remarks

ಬಸವತತ್ವದ ವಿರುದ್ಧ ಹೇಳಿಕೆ: ಕನೇರಿ ಶ್ರೀಗಳ ವಿರುದ್ಧ ಲಿಂಗಾಯತ ಮುಖಂಡರು, ಸಂಘಟನೆಗಳು ಕಿಡಿ
ಬಸವ ಸಂಸ್ಕೃತಿ ಅಭಿಯಾನದ ನೇತೃತ್ವ ವಹಿಸಿದ್ದ ಲಿಂಗಾಯತ ಮಠಾಧೀಶರ ಒಕ್ಕೂಟದ ಮಠಾಧೀಶರ ವಿರುದ್ಧ ಶ್ರೀಗಳು ಅಸಭ್ಯ ಭಾಷೆ ಬಳಸಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

ವೈದ್ಯರ ನಿಂದನೆ ಮಾಡಿದ್ದ ಮೇನಕಾ ಗಾಂಧಿ ವಿರುದ್ಧ ಪಶುವೈದ್ಯರ ಪ್ರತಿಭಟನೆ
ಪಶುವೈದ್ಯರನ್ನು ಗದರಿಸುವ ವೇಳೆ ಅಸಾಂವಿಧಾನಿಕ ಭಾಷೆ ಬಳಸಿದ್ದಾರೆಂದು ಬಿಜೆಪಿ ಸಂಸದೆ ಮತ್ತು ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತೆ ಮೇನಕಾ ಗಾಂಧಿ ಅವರ ವಿರುದ್ಧ ಪ್ರತಿಭಟಿಸಲು ದೇಶಾದ್ಯಂತದ ಪಶುವೈದ್ಯರು ಕಪ್ಪು ಪಟ್ಟಿ ಧರಿಸಿ "ಕಪ್ಪು ದಿನ" ಆಚರಿಸಿದ್ದಾರೆ.

