ಭಕ್ತಿ-ಜ್ಯೋತಿಷ್ಯಆಷಾಢ ಶುಕ್ರವಾರದಂದು ಲಕ್ಷ್ಮಿ ಆರಾಧನೆ ಹೇಗೆ: ರಾಹುಕಾಲದಲ್ಲಿ ನಿಂಬೆ ಹಣ್ಣು ದೀಪ ಹಚ್ಚಿ ದೇವಿಯನ್ನು ಸಂಪನ್ನಗೊಳಿಸಿ!
ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿ. ದೀಪ ಬೆಳಗಿಸಿ, ಪೂಜಾ ಕೋಣೆಯಲ್ಲಿ ಅಥವಾ ಹೊಸ್ತಿಲಲ್ಲಿ ದೀಪ ಬೆಳಗಿಸಿ ಪ್ರಾರ್ಥಿಸಿ.