ವಿದೇಶಪ್ಯಾರಿಸ್ ದಾಳಿ ಬೆನ್ನಲ್ಲೇ ಇಸಿಸ್ ವಿರುದ್ಧ ವಾಯುದಾಳಿ, ಉಗ್ರ ಮುಖಂಡನ ಸಾವು
ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ಭೀಕರ ಉಗ್ರ ದಾಳಿ ಬೆನ್ನಲ್ಲೇ ಲಿಬಿಯಾದಲ್ಲಿ ಇಸಿಸ್ ವಿರುದ್ಧ ಅಮೆರಿಕ ಸೇನೆಯ ವಾಯುದಾಳಿ ಮುಂದುವರೆದಿದ್ದು, ಉಗ್ರ ಮುಖಂಡನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ...