ವಿದೇಶವಿದೇಶಕ್ಕೆ ಪ್ರಯಾಣಿಸುವ ತನ್ನ ನಾಗರಿಕರ ಮೇಲೆ ಕೋವಿಡ್ ನಿರ್ಬಂಧ; ಹಲವು ದೇಶಗಳ ಕ್ರಮವನ್ನು ಖಂಡಿಸಿದ ಚೀನಾ
ಕೋವಿಡ್-19 ಪ್ರಕರಣಗಳ ಏಕಾಏಕಿ ಉಲ್ಭಣದ ಹಿನ್ನೆಲೆಯಲ್ಲಿ ಹಲವಾರು ದೇಶಗಳು ವಿಧಿಸಿರುವ ತನ್ನ ನಾಗರಿಕರ ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಚೀನಾ ಸರ್ಕಾರ ಮಂಗಳವಾರ ಖಂಡಿಸಿದೆ ಮತ್ತು ಇದಕ್ಕೆ ಪ್ರತಿಯಾಗಿ ತಾವೂ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದೆ.