Abishek

ಸೂರಿ ಗರಡಿಯಲ್ಲಿ ಅಭಿಶೇಕ್, ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿ ರಗಡ್ ಲುಕ್!
ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದಿವಂಗತ ಅಂಬರೀಶ್ ಅವರ ಪುತ್ರ ಅಭಿಶೇಕ್ ಅವರು ಇದೀಗ ಸೂರಿ ಗರಡಿ ಸೇರಿದ್ದಾರೆ.

ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಎರಡನೇ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್?
ನಿರ್ದೇಶಕ ಸೂರಿ ಚಿತ್ರವೊಂದರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಗಾಂಧೀನಗರದಲ್ಲಿ ಸುತ್ತುತ್ತಿದೆ. ಮೇ 2019 ರಲ್ಲಿ ಅಮರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಅಂಬರೀಶ್ ತನ್ನ ಮುಂದಿನ ಯೋಜನೆಗೆ ಸೈನ್ ಅಪ್ ಮಾಡಲು ಕಾಯುತ್ತಿದ್ದಾರೆ.

