ವಾಣಿಜ್ಯಮಹಾನಿರ್ದೇಶಕ ಸ್ಥಾನಕ್ಕೆ ನೀಮುಚ್ವಾಲಾ ರಾಜೀನಾಮೆ, ಶೇ.2ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದ ವಿಪ್ರೋ
ಭಾರತದ ಪ್ರಮುಖ ಐಟಿ ಉದ್ಯಮ ವಿಪ್ರೋನ ಸಿಇಒ ಮತ್ತು ಎಂಡಿ ಅಬಿದಾಲಿ ಝಡ್ ನೀಮುಚ್ವಾಲಾ ತಮ್ಮ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸಿದ ನಂತರ ಶುಕ್ರವಾರ ಕಂಪನಿಯ ಸ್ಕ್ರಿಪ್ಟ್ ಶೇಕಡಾ 2ಕ್ಕಿಂತಲೂ ಹೆಚ್ಚಿನ ಅಂಶ ಕುಸಿತ ದಾಖಲಿಸಿದೆ. ಬಿಎಸ್ಇಯಲ್ಲಿ ಸಂಸ್ಥೆಯ ಷೇರುಗಳು ಶೇಕಡಾ 2.28 ರಷ್ಟು ಕುಸಿದು 235.30 ರೂ.ಗೆ ತಲುಪಿದೆ.