ದೇಶಚುಡಾಯಿಸಿದವನಿಗೆ ಸಾರ್ವಜನಿಕವಾಗಿ ಬುದ್ದಿ ಕಲಿಸಿದ ಯುವತಿ!
ಕಣ್ಣು ಹೊಡೆದು ಚುಡಾಯಿಸಿದ ವ್ಯಕ್ತಿಯ ವಿರುದ್ಧ ಯುವತಿಯೊಬ್ಬಳು ಸಾರ್ವಜನಿಕವಾಗಿಯೇ ಹರಿಹಾಯ್ದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಣದಲ್ಲಿ ಹರಿದಾಡುತ್ತಿದ್ದು, ಸಂಘರ್ಷಕ್ಕಿಳಿದಿದ್ದ ಯುವತಿ ಇದೀಗ ಸಮಾಜಿಕ ಜಾಲತಾಣದ ಸ್ಟಾರ್ ಆಗಿಖ್ಯಾತಿ ಗಳಿಸುತ್ತಿದ್ದಾಳೆ...