ಸಿನಿಮಾ ಸುದ್ದಿ'ಅಭಿರಾಮಚಂದ್ರ' ಚಿತ್ರದೊಂದಿಗೆ ವೃತ್ತಿಯಲ್ಲಿ ವೈದ್ಯರಾಗಿರುವ ರಥ ಕಿರಣ್ ಕನಸು ನನಸು!
ಆಯುರ್ವೇದ ವೈದ್ಯರಾಗಿರುವ ರಥ ಕಿರಣ್ ಅವರು ಯಾವಾಗಲೂ ನಟನೆಯ ಬಗ್ಗೆ ಅತೀವವಾದ ಆಸಕ್ತಿಯನ್ನು ಹೊಂದಿದ್ದರು. 'ಅಭಿರಾಮಚಂದ್ರ' ಎಂಬ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ. ನಿರ್ದೇಶಕ ಸುನಿ ಅವರು ತಮ್ಮ ನಟನಾ ವೃತ್ತಿಜೀವನದ ಬೆನ್ನೆಲುಬು ಎಂದು ರಥ ಕಿರಣ್ ಹೇಳುತ್ತಾರೆ.