ದೇಶMaha Kumbh 2025: ಕುಂಭ ಮೇಳದಿಂದ 'ಐಐಟಿ ಬಾಬಾ' ಹೊರಕ್ಕೆ? ಕಾರಣ ಏನು? Abhey Singh ಹೇಳಿದ್ದೇನು?
ಮಹಾಕು೦ಭ ಮೇಳ ಶುರುವಾದ ಮೊದಲ ದಿನದಿ೦ದಲೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಐಟಿ ಬಾಬಾ ಎ೦ದೇ ಖ್ಯಾತಿ ಪಡೆದಿದ್ದ ಅಭಯ್ ಸಿ೦ಗ್ ರನ್ನು ಇದೀಗ ಮಹಾಕುಂಭಮೇಳದಿಂದ ಹೊರಗೆ ಹಾಕಲಾಗಿದೆ.