ಕ್ರಿಕೆಟ್Thala For Reason: 'ಯಪ್ಪಾ.. ಹಿಂಗೂ ರನೌಟ್ ಮಾಡ್ಬಹುದಾ'; LSG ವಿರುದ್ಧ CSK ನಾಯಕ MS Dhoni ರನೌಟ್ Video ವೈರಲ್
ಕಳೆದ ಕೆಲ ಪಂದ್ಯಗಳಲ್ಲಿ ಅದ್ಭುತ ಸ್ಟಂಪಿಂಗ್ನೊಂದಿಗೆ ಗಮನ ಸೆಳೆದಿದ್ದ ಧೋನಿ, ಈ ಬಾರಿ ವಿಚಿತ್ರ ರೀತಿಯಲ್ಲಿ ರನೌಟ್ ಮಾಡಿ ಮತ್ತೆ ಅಭಿಮಾನಿಗಳು ಆಶ್ಚರ್ಯಚಕಿತರಾಗುವಂತೆ ಮಾಡಿದ್ದಾರೆ.