ಸಿನಿಮಾ ಸುದ್ದಿಸಾನಿಯಾ ನಂತರ ಪಾಕಿಸ್ತಾನಿ ಕ್ರಿಕೆಟಿಗನ ಜೊತೆ ತಮನ್ನಾ ಭಾಟಿಯಾ ಮದುವೆ: ನಟಿ ಹೇಳಿದ್ದೇನು?
ಫೋಟೋ ಒಂದರಲ್ಲಿ ತಮನ್ನಾ ಜೊತೆಗೆ ಅಬ್ದುಲ್ ರಜಾಕ್ ಕಾಣಿಸಿಕೊಂಡೇ ತಡ ಈ ಸುದ್ದಿಗೆ ಸುಣ್ಣ ಬಣ್ಣ ಬಳಿದು ಗಾಸಿಪ್ ಪ್ರಿಯರು ಮದುವೆ ಹಣೆಪಟ್ಟಿ ಕಟ್ಟಿದರು. ಈ ಫೋಟೋವನ್ನು ಆಭರಣದ ಮಳಿಗೆಯಲ್ಲಿ ತೆಗೆಯಲಾಗಿದ್ದು ಇಬ್ಬರೂ ಮದುವೆಗೆ ಒಡವೆ ಖರೀದಿಸುತ್ತಿದ್ದಾರೆ ಎಂಬಂತೆ ಬಿಂಬಿಸಲಾಯಿತು.