ದೇಶಯೋಗಿ ಆದಿತ್ಯನಾಥ್'ಗೆ ಹಿನ್ನಡೆ: ಆಹಾರದ ಆಯ್ಕೆ ಬದುಕಿನ ಹಕ್ಕು ಎಂದ ಹೈಕೋರ್ಟ್
ಪ್ರಜೆಗಳು ತಮಗೆ ಬೇಕಾದ ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವುತು ಮತ್ತು ಆಹಾರ ಪದಾರ್ಥಗಳನ್ನು ವ್ಯಾಪಾರ ಮಾಡುವುದು ಅವರವರ ಬದುಕಿನ ಹಕ್ಕಾಗಿದ್ದು, ಕಸಾಯಿಖಾನೆ ಮುಚ್ಚಿದ್ದರಿಂದಾಗಿ ರಾಜ್ಯದಲ್ಲಿ ಆಹಾರ ಕೊರತೆಯುಂಟಾಗಿದೆ...