ದೇಶಡೌನ್ ಸಿಂಡ್ರೋಮ್, ಹೃದಯ ಕವಾಟ ಸಮಸ್ಯೆ ಇದೆಯೆಂದು ಹೆತ್ತ ಮಗುವನ್ನೇ ಬಿಟ್ಟು ಹೊರನಡೆದ ಟೆಕ್ಕಿ ದಂಪತಿಗಳು!
ಒಂದುವರೆ ತಿಂಗಳಿನ ಆ ಮಗುವಿನ ಹೆಸರು ಆಶಿಕ, ಅಂದರೆ ದುಃಖವನ್ನು ತಿಳಿಯದವಳು ಎಂದು. ಆದರೆ ಕೇವಲ ಒಂದುವರೆ ತಿಂಗಳಿನ ಮಗುವಾಗಿರುವುದರಿಂದ ಅವಳಿಗೆ ತನಗೆ ಬಂದೊದಗಿರುವ ದುಃಖದ ಬಗ್ಗೆ ಅರಿವೇ ಇಲ್ಲ...