ಸಿನಿಮಾ ಸುದ್ದಿ'ಅಬ ಜಬ ದಬ' ಚಿತ್ರದ ಹೀರೋ ಪೃಥ್ವಿ ಅಂಬರ್?
ಈ ಹಿಂದೆ ಹರಿಪ್ರಿಯಾ ನಾಯಕಿಯಾಗಿದ್ದ 'ಕನ್ನಡ್ ಗೊತ್ತಿಲ್ಲ' ಚಿತ್ರವನ್ನು ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ, ಈಗ ಎರಡನೇ ಪ್ರಯತ್ನವಾಗಿ 'ಅಬ ಜಬ ದಬ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ತಮ್ಮ ಮುಂದಿನ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.