ರಾಜ್ಯಐದು ಹೊತ್ತಿನ ನಮಾಜ್ ಮನೆಯಲ್ಲೇ ನಿರ್ವಹಿಸಿ, ಕಾನೂನು ಪಾಲಿಸಿ: ಎ.ಬಿ.ಇಬ್ರಾಹೀಂ
ಪ್ರತಿದಿನದ ಐದು ಹೊತ್ತಿನ ನಮಾಜನ್ನು ಮುಸ್ಲಿಮರು ಮನೆಯಲ್ಲಿಯೇ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮಸೀದಿಗೆ ತೆರಳುವುದಾಗಲೀ ಅಥವಾ ನೆರೆಹೊರೆಯವರೊಂದಿಗೆ ಒಟ್ಟುಗೂಡಿ ಜಮಾಅತ್ ಸೇರುವುದಾಗಲೀ ಮಾಡಬಾರದು. ಹೀಗೆ ಮಾಡಿದ್ದಲ್ಲಿ ಇದು ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿ ಕಾನೂನಿನಡಿ ಶಿಕ್ಷೆಗೆ...