ದೇಶಹಾಲಿನ ದರ ಕಡಿತ, 2 ಸಾವಿರ ರೂ. ಕೋವಿಡ್ ಪರಿಹಾರ: ತಮಿಳು ನಾಡು ಸಿಎಂ ಸ್ಟಾಲಿನ್ ಭರ್ಜರಿ ಗಿಫ್ಟ್!
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಎಂಕೆ ಸ್ಟಾಲಿನ್ ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು ಕೋವಿಡ್ ಕಾಲದ ಪರಿಹಾರವಾಗಿ 2 ಸಾವಿರ ಹಾಗೂ ಸರ್ಕಾರದ ಆವಿನ್ ಹಾಲಿನ ದರ ಕಡಿತ ಮಾಡಿ ಆದೇಶ ಹೊರಡಿಸಿದ್ದಾರೆ.