Aaron Finch

ಟೆಸ್ಟ್ ಕ್ರಿಕೆಟ್‌ನಲ್ಲಿಯೂ ವೈಭವ್ ಸೂರ್ಯವಂಶಿ ಮಿಂಚಲಿ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸ್ಟ್ರೇಲಿಯಾ ಮಾಜಿ ಆಟಗಾರ
ವೈಭವ್ ಸೂರ್ಯವಂಶಿ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ನೀಡುತ್ತಲೇ ಸಾಗಿರುವುದರಿಂದ, ಹಿರಿಯ ಪುರುಷರ ಭಾರತ ತಂಡಕ್ಕೆ ಆಡಲು ಯಾವಾಗ ಅವಕಾಶ ನೀಡಬೇಕೆಂಬುದರ ಬಗ್ಗೆ ದೊಡ್ಡ ಚರ್ಚೆ ನಡೆದಿದೆ.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ, ಶುಭಮನ್ ಗಿಲ್‌ಗೆ 'calmness' ತರಲಿದ್ದಾರೆ: ಆ್ಯರನ್ ಫಿಂಚ್
ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಯ ಫಲಿತಾಂಶ ಏನಾಗಬಹುದು ಎಂದು ಕೇಳಿದಾಗ, ಫಿಂಚ್ ತವರು ತಂಡದತ್ತ ಒಲವು ತೋರಿದರು.

IPL 2025: 'ಪೂರನ್, ನೀನು ಗ್ಲೌಸ್‌ಗಳನ್ನು ತೆಗೆದುಕೋ..' ಎಂದು ಹೇಳುವ ಸಮಯ ಬಂದಿದೆ; ರಿಷಭ್ ಪಂತ್‌ಗೆ ಆ್ಯರನ್ ಫಿಂಚ್ ಸಲಹೆ
2016ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ಪದಾರ್ಪಣೆ ಮಾಡಿದ ನಂತರ ಐಪಿಎಲ್ 2025ರ ಆವೃತ್ತಿಯು ರಿಷಭ್ ಪಂತ್ ಅವರ ಪಾಲಿಗೆ ಇದು ಅತ್ಯಂತ ಕೆಟ್ಟ ಆವೃತ್ತಿಯಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ವಿದಾಯ
ಆಸ್ಟ್ರೇಲಿಯದ ಟಿ-20 ತಂಡದ ಆ್ಯರೋನ್ ಫಿಂಚ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದಾರೆ.

ಆಸಿಸ್‌ಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್‌ಗೆ ವಿದಾಯ
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮತ್ತು 2021ರಲ್ಲಿ ಕಾಂಗರೂಗಳಿಗೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಆ್ಯರನ್ ಫಿಂಚ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಪಂದ್ಯ ಗೆಲ್ಲಿಸಲು ಡಿವಿಲಿಯರ್ಸ್ ಪಯತ್ನಿಸುತ್ತಿದ್ದರೆ ಅತ್ತ ಡ್ರೆಸ್ಸಿಂಗ್ ರೂಮಿನಲ್ಲಿ ಸಿಗರೇಟ್ ಸೇದಿದ ಪಿಂಚ್ - ವಿಡಿಯೋ
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಆರೋನ್ ಪಿಂಚ್ ಇ-ಸಿಗರೇಟ್ ಸೇದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಐಪಿಎಲ್ 2020: ಇದೇ ಫಸ್ಟ್ ಆ್ಯಂಡ್ ಫೈನಲ್ ವಾರ್ನಿಂಗ್, ಮಂಕಡಿಂಗ್ ಔಟ್ ಕುರಿತು ಆರ್.ಅಶ್ವಿನ್ ಎಚ್ಚರಿಕೆ
ಮಂಕಡಿಂಗ್ ಮೂಲಕ ಔಟ್ ಮಾಡುವ ಕುರಿತು ದೆಹಲಿಯ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬ್ಯಾಟ್ಸ್'ಮನ್'ಗಳಿಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ಮಂಗಳವಾರ ರವಾನಿಸಿದ್ದಾರೆ.

ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ: ಆರೋನ್ ಫಿಂಚ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇತ್ತೀಚೆಗಷ್ಟೇ ಪ್ರತಿನಿಧಿಸಿದ್ದ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್, ಸಿಲಿಕಾನ್ ಸಿಟಿ ಬೆಂಗಳೂರು ಜತೆ ವಿಶೇಷ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೊತೆಯಾಟ ತಡೆಯಲು ಅಂಪೈರ್ ಮೊರೆ ಹೋಗಿದ್ದ ಆ್ಯರೋನ್ ಫಿಂಚ್
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಯಾಟಕ್ಕೆ ಬ್ರೇಕ್ ಹಾಕಲು ಆಸಿಸ್ ನಾಯಕ ಆ್ಯರೋನ್ ಫಿಂಚ್ ಅಂಪೈರ್ ಮೊರೆ ಹೋಗಿದ್ದ ಸ್ವಾರಸ್ಯಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

