ಸಿನಿಮಾ ಸುದ್ದಿJayam Ravi ಜೊತೆಗಿನ ವಿಚ್ಛೇದನ; ನನ್ನ ಒಪ್ಪಿಗೆಯನ್ನೇ ಪಡೆದಿಲ್ಲ: ಪತ್ನಿ Aarati Ravi ಹೇಳಿಕೆ
ಕೆಲವು ದಿನಗಳ ಹಿಂದೆ ನಟ ಜಯಂ ರವಿ ಅವರು ತಮ್ಮ ಮಾಜಿ ಪತ್ನಿ ಆರತಿ ರವಿಯಿಂದ ವಿಚ್ಛೇದನ ಮತ್ತು ಪ್ರತ್ಯೇಕ ಜೀವನವನ್ನು ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಈ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್ ದೊರೆತಿದೆ.