ಸಿನಿಮಾ ಸುದ್ದಿ'ಆರಾಮ್ ಅರವಿಂದ್ ಸ್ವಾಮಿ' ಸಿನಿಮಾ ಗೆಲ್ಲುವ ವಿಶ್ವಾಸವಿದೆ: ಅನೀಶ್ ತೇಜೇಶ್ವರ್
ವಾಸು ನಾನು ಪಕ್ಕ ಕಮರ್ಷಿಯಲ್, 'ನಮ್ ಏರಿಯಾಲಿ ಒಂದ್ ದಿನ', 'ರಾಮಾರ್ಜುನ' ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾರೆ ನಟ ಅನೀಶ್ ತೇಜೇಶ್ವರ್.