ದೇಶಸಂಸತ್ತು ಕಲಾಪ ನುಂಗಿಹಾಕುತ್ತಿರುವ ಮಣಿಪುರ ಸಮಸ್ಯೆ; ಆಪ್ ಸಂಸದನ ಅಮಾನತು; ವಿರೋಧ ಪಕ್ಷಗಳ ಧರಣಿ
ಮಣಿಪುರ ರಾಜ್ಯದ ಹಿಂಸಾಚಾರ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸದನದಲ್ಲಿ ವಿಸ್ತೃತವಾಗಿ ಮಾತನಾಡಬೇಕೆಂದು ವಿರೋಧ ಪಕ್ಷ ಸದಸ್ಯರು ನಿರಂತರವಾಗಿ ಪ್ರತಿಭಟನೆ ಮಾಡಿದ್ದರಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಿನ್ನೆ ಸೋಮವಾರ ಮುಂದೂಡಲಾಗಿತ್ತು.