ಕ್ರೀಡೆಶೂಟಿಂಗ್ ಸ್ಟಾರ್ 8 ವರ್ಷದ ಆನ್ಯಾ ವರ್ಮಾಗೆ ಬಿಲ್ಲುಗಾರಿಕೆ ಒಲಿಂಪಿಕ್ ಪದಕ ಗೆಲ್ಲುವ ಕನಸು!
ಆನ್ಯಾ ವರ್ಮಾಗೆ, ಬಿಲ್ಲುಗಾರಿಕೆ ಕೇವಲ ಕ್ರೀಡೆಯಲ್ಲ, ರಾಮ ಮತ್ತು ಅರ್ಜುನನ ಪಾತ್ರಗಳು ಅವಳನ್ನು ಆಕರ್ಷಿಸಿದಾಗಲೇ ಐದು ವರ್ಷದ ಮಗುವಾಗಿದ್ದಾಗಲೇ ಆ ಪಾತ್ರಗಳ ಬಿಲ್ಲುಗಾರಿಕೆ ಪ್ರಾವೀಣ್ಯತೆಯನ್ನು ಮೈಗೂಡಿಸಿಕೊಳ್ಳಲು ನೋಡುತ್ತಿದ್ದಳು.