ಕ್ರಿಕೆಟ್Women's T20 World Cup ವೇಳೆ ಪಾಕ್ ತಂಡದಲ್ಲಿ ಗೊಂದಲ: ತಂಡದ ಹೋಟೆಲ್ ಕೋಣೆಯಲ್ಲಿ ಉಳಿದುಕೊಂಡ ಆಲಿಯಾ ರಿಯಾಜ್ ಪತಿ; ನಾಯಕಿ ಅಸಮಾಧಾನ
ತಂಡದ ಮಾರ್ಗದರ್ಶಕ ಮತ್ತು ಅನಧಿಕೃತ ಮುಖ್ಯ ತರಬೇತುದಾರ ವಹಾಬ್ ರಿಯಾಜ್ ಮತ್ತು ನಾಯಕಿ ಫಾತಿಮಾ ಸನಾ ನಡುವೆ ಆಯ್ಕೆ ವಿಷಯಗಳಲ್ಲಿ ದೊಡ್ಡ ಭಿನ್ನಾಭಿಪ್ರಾಯವಿತ್ತು ಎಂದು ವರದಿಗಳು ತಿಳಿಸಿವೆ.