Aalcohol

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್! ಗಣೇಶ ವಿಸರ್ಜನೆ ಹಿನ್ನೆಲೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ 5 ದಿನ ಮದ್ಯ ಮಾರಾಟ ನಿಷೇಧ; ನಿಮ್ಮ ಏರಿಯಾದಲ್ಲಿ ಯಾವಾಗ ಬಂದ್?
ಗಣೇಶೋತ್ಸವದ ಹೊತ್ತಲ್ಲೇ ರಾಜ್ಯದ ಮದ್ಯಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ಗಣಪತಿ ವಿಸರ್ಜನಾ ಮೆರವಣಿಗೆಗಳು ಅತ್ಯಂತ ವಿಜೃಂಭಣೆಯಿಂದ ಸಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಐದು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.

'ಜನ ನನ್ನನ್ನು ಕೊಲ್ಲುತ್ತಿದ್ದರು': ಮದ್ಯ ಸೇವನೆ ಬಳಿಕ ಹಲವು ಮಹಿಳೆಯರಿಗೆ ಅಶ್ಲೀಲ ಫೋನ್ ಕರೆ ಮಾಡಿದ್ದೇನೆ'; ಬಾಲಿವುಡ್ ನಟ
2009ರಲ್ಲಿ, ಪಿಯೂಷ್ ಮಿಶ್ರಾ ಅವರಿಗೆ ಮೆದುಳು ಪಾರ್ಶ್ವವಾಯು ಬಂದು, ಅವರ ಬಲಭಾಗದ ಮೇಲೆ ಪರಿಣಾಮ ಬೀರಿತು. ಆಗ ಅವರು ತಮ್ಮ ಹಂಬಲವನ್ನು ನಿಯಂತ್ರಿಸಲು ವಿಪಾಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.

ಆಮದು ಮಾಡಿಕೊಂಡ ಚಾಕೊಲೇಟ್‌ಗಳಲ್ಲಿ ಆಲ್ಕೋಹಾಲ್ ಅಂಶ; ಮಾದರಿಗಳ ಸಂಗ್ರಹಕ್ಕೆ FDA ಮುಂದು
ಈ ಚಾಕೊಲೇಟ್‌ಗಳನ್ನು ವ್ಯಾಪಕವಾಗಿ ಸೇವಿಸಲಾಗುತ್ತಿದ್ದು, ಇವುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ, ವಿಶೇಷವಾಗಿ ಮಕ್ಕಳಿಗೆ, ಚಾಕೊಲೇಟ್‌ಗಳಲ್ಲಿರುವ ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಎಫ್‌ಡಿಎಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಸಾರಾಯಿ, ತಂಬಾಕು ಮೊದಲು ನಿಷೇಧಿಸಿ: ಮೋದಿಗೆ ಭೀಷ್ಮ ನಾರಾಯಣ್ ಸಿಂಗ್ ಆಗ್ರಹ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ತಂಬಾಕು ಮತ್ತ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಅಸ್ಸಾಂ ಮತ್ತು ತಮಿಳುನಾಡು ಮಾಜಿ ರಾಜ್ಯಪಾಲ ...

