ಸುದೀಪ್ ಅಭಿನಯದ ಕೋಟಿಗೊಬ್ಬ3 ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್ "ಆಕಾಶಾನೇ ಅದರಿಸುವ..." ಇಂದು ರಿಲೀಸ್ ಆಗಿದೆ. ರಿಲೀಸ್ ಆಗಿ ಕೇವಲ 1 ಗಂಟೆಯಲ್ಲಿ 4.75 ಲಕ್ಷ ವೀಕ್ಷಕರು ಹಾಡನ್ನು ನೋಡಿದ್ದಾರೆ.