ನಟ ರಾಘವೇಂದ್ರ ರಾಜಕುಮಾರ್ ಅಭಿನಯದ 25ನೇ ಚಿತ್ರ ಆಡಿಸಿದಾತ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪನೇಶ್ ಭಾರಧ್ವಜ್ ನಿರ್ದೇಶಿಸಿದ್ದಾರೆ.