ಸಿನಿಮಾ ಸುದ್ದಿಪ್ರಭಾಸ್ ನಟನೆಯ 'ಆದಿಪುರುಷ' ಸಿನಿಮಾ ತೆರೆಗೆ: ನೆಟಿಜೆನ್ ಗಳ ಪ್ರಶಂಸೆಯ ಮಹಾಪೂರ, ಥಿಯೇಟರ್ ಗಳ ಮುಂದೆ ಅಭಿಮಾನಿಗಳ ಹಬ್ಬ
ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ. ಕಳೆದ ನಾಲ್ಕೈದು ವರ್ಷಗಳಲ್ಲಿ ಸತತ ಸೋಲಿನ ನಂತರ ತೆರೆ ಕಾಣುತ್ತಿರುವ ಪ್ರಭಾಸ್ ಸಿನಿಮಾ.