ದೇಶನನ್ನ ರಾಜಕೀಯ ಪ್ರವೇಶದ ಬಗ್ಗೆ TVK ನಾಯಕನ ಆರೋಪ ಸುಳ್ಳು: ಸೂಪರ್ಸ್ಟಾರ್ ರಜಿನಿಕಾಂತ್!
ತಾವು ನಟನನ್ನು ಟೀಕಿಸುತ್ತಿಲ್ಲ. ಆದರೆ, ಟಿವಿಕೆ ಸಂಸ್ಥಾಪಕ ವಿಜಯ್ ಅವರಿಗೆ ಇಂತಹ ಎಲ್ಲ ರೀತಿಯ ಒತ್ತಡವನ್ನು ಮೆಟ್ಟಿನಿಲ್ಲುವ ಧೈರ್ಯವನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸಲು ಈ ವಿಚಾರವನ್ನು ಹೇಳಿದ್ದಾಗಿ ತಿಳಿಸಿದರು.