ದೇಶಸೌರ ಫಲಕಗಳ ತ್ಯಾಜ್ಯ ಅಪಾಯಕಾರಿಯಾಗುವ ಸಾಧ್ಯತೆ: ಹೊಸ ಆತಂಕ ಸೃಷ್ಟಿ!
ರಾಜ್ಯ ಸರ್ಕಾರ ಹಸಿರು ಇಂಧನವನ್ನು ಪ್ರೋತ್ಸಾಹಿಸುತ್ತಿರುವಂತೆಯೇ, ಸೌರ ಫಲಕಗಳ ತ್ಯಾಜ್ಯ ನಿರ್ವಹಣೆ ಬಗ್ಗೆ ಚಿಂತನೆ ನಡೆಸಿಲ್ಲ. ಈಗ, ಬಳಸಿದ ಸೌರ ಫಲಕಗಳನ್ನು ಜಮೀನುಗಳಲ್ಲಿ ಎಸೆಯಲಾಗುತ್ತಿದೆ ಮತ್ತು ಅವುಗಳನ್ನು ಸಾಮಾನ್ಯ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದೆ.