A for Anand
'ಎ ಫಾರ್ ಆನಂದ್' ಚಿತ್ರದಲ್ಲಿ ರವೀನಾ ಟಂಡನ್; ಶಿವರಾಜ್‌ಕುಮಾರ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೆ
ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಆವರಣದಲ್ಲಿ ನಡೆದ ಚಿತ್ರೀಕರಣದ ಮೊದಲ ದಿನ ರವೀನಾ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಕನ್ನಡಕ್ಕೆ ಮಾಧುರಿ ದೀಕ್ಷಿತ್ ಪದಾರ್ಪಣೆ: ಶಿವಣ್ಣನ 'ಎ ಫಾರ್ ಆನಂದ್' ಚಿತ್ರದಲ್ಲಿ 'ಧಕ್ ಧಕ್' ಬೆಡಗಿ?
ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ, 'ಎ ಫಾರ್ ಆನಂದ್' ಶಿವರಾಜ್‌ಕುಮಾರ್ ಮತ್ತು ಮಾಧುರಿ ದೀಕ್ಷಿತ್ ನಡುವಿನ ಮೊದಲ ತೆರೆಯ ಮೇಲಿನ ಸಹಯೋಗವಾಗಲಿದೆ,

A For ಆನಂದ್: ಮಕ್ಕಳ ದಿನಾಚರಣೆಯಂದು ಶಿವರಾಜ್‌ಕುಮಾರ್ ಹೊಸ ಸಿನಿಮಾ ಘೋಷಣೆ
ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಶಿವಣ್ಣ ಅವರು ಈ ಬಾರಿ ಮೆಷ್ಟ್ರು ಆಗಿದ್ದಾರೆ.

