ಅತಿ ಹೆಚ್ಚು ಐಕ್ಯೂ(ಬುದ್ಧಿಮತ್ತೆ) ಹೊಂದಿರುವ ಕಾನ್ಪುರದ 11 ವರ್ಷದ ಬಾಲಕ ಯಶವರ್ಧನ್ ಸಿಂಗ್ಗೆ ಉತ್ತರ ಪ್ರದೇಶ ಪ್ರೌಢ ಶಿಕ್ಷಣ ಮಂಡಳಿ ಶುಕ್ರವಾರ 9ನೇ ತರಗತಿ ಪ್ರವೇಶಕ್ಕೆ ವಿಶೇಷ ಅನುಮತಿ ನೀಡಿದೆ.