ಜಾರ್ಖಂಡ್ ನ ಟಾಟಾ ನಗರದಿಂದ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತ 9ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಭಾನುವಾರ ನಗರದ ವೈಟ್ ಫೀಲ್ಡ್ ತಲುಪಿದೆ.